introit ಇನ್‍ಟ್ರಾಯ್ಟ
ನಾಮವಾಚಕ

(ಚರ್ಚು) ಆಗಮನ ಗೀತ; ಪ್ರಭುಭೋಜನ ಸಂಸ್ಕಾರದ ಪ್ರಾರ್ಥನಾದಿಗಳನ್ನು ನಡೆಸಲು ಪಾದ್ರಿಯು ಬಲಿಪೀಠದ ಬಳಿಗೆ ಬರುತ್ತಿರುವಾಗ ಗಾಯಕ ಮತ್ತು ಮೇಳವೃಂದವು ಹಾಡುವ ಮತ್ತು ನುಡಿಸುವ ಪ್ರಾರ್ಥನಾಗೀತೆ ಮೊದಲಾದವು.