introductory ಇನ್‍ಟ್ರಡಕ್ಟರಿ
ಗುಣವಾಚಕ
  1. ಮೊದಲಿನ; ಪ್ರಾರಂಭಿಕ; ಉಪಕ್ರಮಿಕ; ಪ್ರಾಥಮಿಕ; ಉಪಕ್ರಮ ಮಾಡುವ.
  2. ಪರಿಚಯದ; ಪರಿಚಯಾತ್ಮಕ.
  3. ಪೀಠಕಾರೂಪದ; ಪ್ರಸ್ತಾವನೆಯಂಥ.