intrinsically ಇನ್‍ಟ್ರಿನ್ಸಿಕಲಿ
ಕ್ರಿಯಾವಿಶೇಷಣ
  1. ಸ್ವಾಭಾವಿಕವಾಗಿ; ಸ್ವಭಾವಜನ್ಯಕ್ಕಾಗಿ.
  2. ಸಹಜವಾಗಿ; ಆಂತರಿಕವಾಗಿ; ಸ್ವರೂಪಗತವಾಗಿ.
  3. ನೈಜವಾಗಿ; ಮೂಲತಃ; ವಾಸ್ತವಿಕವಾಗಿ.