intrinsic ಇನ್‍ಟ್ರಿನ್ಸಿಕ್‍
ಗುಣವಾಚಕ
  1. ಸ್ವಾಭಾವಿಕ; ಸ್ವಭಾವಜನ್ಯ; ಸ್ವಭಾವಕ್ಕೆ ಸೇರಿದ.
  2. ಸಹಜ; ಆಂತರಿಕ; ಸ್ವರೂಪಗತ.
  3. ನೈಜ; ಮೂಲ; ವಾಸ್ತವಿಕ; ಮುಖ್ಯ: intrinsic value ನೈಜ, ವಾಸ್ತವಿಕ ಮೌಲ್ಯ.