intricately ಇನ್‍ಟ್ರಿಕಟ್‍ಲಿ
ಕ್ರಿಯಾವಿಶೇಷಣ
  1. (ಬುದ್ಧಿಗೆ ಹರಿಯದಷ್ಟು) ತೊಡಕಾಗಿ; ಜಿಡುಕಾಗಿ; ಗೋಜುಗೋಜಾಗಿ.
  2. ತೊಡಕು ತೊಡಕಾಗಿ; ಸಂಕೀರ್ಣವಾಗಿ; ಜಟಿಲವಾಗಿ.
  3. ಗಹನವಾಗಿ; ಕ್ಲಿಷ್ಟವಾಗಿ; ದುರವಗಾಹವಾಗಿ; ಅರ್ಥವಾಗದಷ್ಟು ತೊಡಕಾಗಿ.