Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
intricate
ಇನ್‍ಟ್ರಿಕಟ್
ಗುಣವಾಚಕ
(ಬುದ್ಧಿಗೆ ಹರಿಯದಷ್ಟು) ತೊಡಕುಳ್ಳ; ಗೋಜುಗೋಜಾದ; ಸಿಕ್ಕುಸಿಕ್ಕಾದ; ಜಿಡುಕಾದ.
ಜಟಿಲ; ತೊಡಕು ತೊಡಕಾದ; ಸಂಕೀರ್ಣವಾದ.
ಗಹನ; ಕ್ಲಿಷ್ಟ; ದುರವಗಾಹ; ಅರ್ಥವಾಗದಷ್ಟು ತೊಡಕಾದ.