intricacy ಇನ್‍ಟ್ರಿಕಸಿ
ನಾಮವಾಚಕ
  1. (ಬುದ್ಧಿಗೆ ಹರಿಯದಷ್ಟು) ತೊಡಕುಳ್ಳದ್ದಾಗಿರುವುದು; ಗೋಜು ಗೋಜಾಗಿರುವುದು; ಜಿಡುಕು; ಜಟಿಲತೆ.
  2. ತೊಡಕುತೊಡಕಾಗಿರುವಿಕೆ; ಗೋಜಲು; ಜಟಿಲತೆ.
  3. ಗಹನತೆ; ದುರವಗಾಹತೆ; ಕ್ಲಿಷ್ಟತೆ.