intrepidly ಇನ್‍ಟ್ರೆಪಿಡ್‍ಲಿ
ಕ್ರಿಯಾವಿಶೇಷಣ

ಹೆದರಿಕೆಯಿಲ್ಲದೆ; ನಿರ್ಭಯವಾಗಿ; ಅಂಜಿಕೆಯಿಲ್ಲದೆ; ಧೈರ್ಯದಿಂದ; ಧೀರನಾಗಿ; ಎದೆಗಾರಿಕೆಯಿಂದ; ಕೆಚ್ಚೆದೆಯಿಂದ; ಗುಂಡಿಗೆಯಿಂದ.