intrepidity ಇನ್‍ಟ್ರೆಪಿಡಿಟಿ
ಕ್ರಿಯಾವಿಶೇಷಣ

ಹೆದರಿಕೆಯಿಲ್ಲದಿರುವಿಕೆ; ಅಂಜಿಕೆಯಿಲ್ಲದಿರುವಿಕೆ; ಧೈರ್ಯಶಾಲಿಯಾಗಿರುವಿಕೆ; ನಿರ್ಭಯತೆ; ಧೀರತೆ; ಧೈರ್ಯ; ಎದೆಗಾರಿಕೆ; ಕೆಚ್ಚು; ಗುಂಡಿಗೆ.