intrepid ಇನ್‍ಟ್ರೆಪಿಡ್‍
ಗುಣವಾಚಕ

ಹೆದರಿಕೆಯಿಲ್ಲದ; ಅಂಜಿಕೆಯಿಲ್ಲದ; ಧೈರ್ಯಶಾಲಿಯಾದ; ಧೀರನಾದ; ಎದೆಗಾರಿಕೆಯುಳ್ಳ; ಎದೆಗಾರನಾದ; ಕೆಚ್ಚೆದೆಯ; ಗುಂಡಿಗೆಯ; ಗುಂಡಿಗೆಯುಳ್ಳ.