intransitively ಇನ್‍ಟ್ರ(ಟ್ರಾ)ನ್ಸಿಟಿವ್‍ಲಿ
ಕ್ರಿಯಾವಿಶೇಷಣ

(ಸಕರ್ಮಕವಾಗಿದ್ದರೂ) ಅಕರ್ಮಕವಾಗಿ; ಪ್ರಯೋಗದಲ್ಲಿ ಅಕರ್ಮಕವಾಗಿ: childern play ಮಕ್ಕಳು ಆಡುತ್ತಾರೆ (ಆಟವಾಡುವುದು ಅವರ ಸ್ವಭಾವ ಎಂದರ್ಥ, ಆದ್ದರಿಂದ ಯಾವ ಆಟದ ಹೆಸರನ್ನೂ ನಿರ್ದಿಷ್ಟ ಕರ್ಮಪದವಾಗಿ ಬಳಸುವುದಿಲ್ಲ).