See also 2intransigent
1intransigent ಇನ್‍ಟ್ರನ್ಸಿಜಂಟ್‍
ಗುಣವಾಚಕ

(ಮುಖ್ಯವಾಗಿ ರಾಜಕೀಯದಲ್ಲಿ) ಛಲದ; ಹಠವಾದಿಯಾದ; ಹಿಡಿದ ಪಟ್ಟು ಬಿಡದ; ಒಪ್ಪಂದಕ್ಕೆ ಬರದ.

See also 1intransigent
2intransigent ಇನ್‍ಟ್ರನ್ಸಿಜಂಟ್‍
ನಾಮವಾಚಕ

(ಮುಖ್ಯವಾಗಿ ರಾಜಕೀಯದಲ್ಲಿ) ಛಲವಾದಿ; ಛಲಗಾರ; ಹಠವಾದಿ; ಹಿಡಿದ ಪಟ್ಟು ಬಿಡದ, ಒಪ್ಪಂದಕ್ಕೆ ಬರದ ವ್ಯಕ್ತಿ.