intransigence ಇನ್‍ಟ್ರನ್ಸಿಜನ್ಸ್‍
ನಾಮವಾಚಕ

(ಮುಖ್ಯವಾಗಿ ರಾಜಕೀಯದಲ್ಲಿ) ಹಠವಾದಿತನ; ಛಲ; ಹಿಡಿದ ಪಟ್ಟು ಬಿಡದಿರುವಿಕೆ; ಒಪ್ಪಂದಕ್ಕೆ ಬರದಿರುವ ಸ್ವಭಾವ; ಹಠ ಯಾ ಹಠದ ಸ್ವಭಾವ.