intramural ಇನ್‍ಟ್ರಮ್ಯುಅರಲ್‍
ಗುಣವಾಚಕ
  1. ಗೃಹಾಂತದ; ಒಂದು ಕಟ್ಟಡದ ಗೋಡೆಗಳ ಆವರಣದಲ್ಲಿ – ಇರುವ ಯಾ ಮಾಡುವ ಯಾ ನಡೆಯುವ.
  2. ವಿಶ್ವವಿದ್ಯಾನಿಲಯದ ಯಾ ಕಾಲೇಜಿನ ಅಧ್ಯಯನದ ಭಾಗವಾಗಿರುವ.