intractably ಇನ್‍ಟ್ರಕ್ಟಬ್ಲಿ
ಕ್ರಿಯಾವಿಶೇಷಣ
  1. ತಿದ್ದಲಾಗದಂತೆ; ಪಳಗಿಸಲಾಗದಂತೆ; ಅಶಿಕ್ಷಣೀಯವಾಗಿ; ಅವಿನೇಯವಾಗಿ; ದುರ್ದಮವಾಗಿ; ಅದಮ್ಯವಾಗಿ; ವಶದಲ್ಲಿಟ್ಟುಕೊಳ್ಳಲಾಗದಂತೆ; ದಾರಿಗೆ ತರಲಾಗದಂತೆ.
  2. ಅವಿಧೇಯವಾಗಿ; ಹಠಮಾರಿಯಾಗಿ; ಮೊಂಡುತನದಿಂದ; ಮೂರ್ಖನಾಗಿ; ಬಗ್ಗಿ ನಡೆಯದಂತೆ; ಹೇಳಿದಂತೆ ಕೇಳದಂತೆ.
  3. (ವಸ್ತುಗಳ ವಿಷಯದಲ್ಲಿ) (ಸುಲಭವಾಗಿ) ಹದಮಾಡಲಾಗದಂತೆ; ಕಾರ್ಯಕಾರಿಗೊಳಿಸಲಾಗದಂತೆ; ಬಳಕೆಯಲ್ಲಿ ತರಲಾಗದಂತೆ.
  4. ಗುಣಪಡಿಸಲಾಗದಂತೆ; ಪರಿಹರಿಸಲಾಗದಂತೆ; ಅಪರಿಹಾರ್ಯವಾಗಿ.