intractable ಇನ್‍ಟ್ರಕ್ಟಬ್‍ಲ್‍
ಗುಣವಾಚಕ
  1. ತಿದ್ದಲಾಗದ; ಪಳಗಿಸಲಾಗದ; ಅಶಿಕ್ಷಣೀಯ; ಅವಿನೇಯ; ದುರ್ದಮನೀಯ; ಅದಮ್ಯ; ತಿದ್ದಲಾಗದ; ದಾರಿಗೆ ತರಲಾಗದ.
  2. ಬಗ್ಗಿ ನಡೆಯದ; ಅವಿಧೇಯ; ಹಠಮಾರಿ; ಮೂರ್ಖ; ಮೊಂಡ; ಹೇಳಿದಂತೆ ಕೇಳದ.
  3. (ವಸ್ತುಗಳ ವಿಷಯದಲ್ಲಿ) (ಸುಲಭವಾಗಿ) ಹದಮಾಡಲಾಗದ; ಬಳಕೆಯಲ್ಲಿ ತರಲಾಗದ; ಕಾರ್ಯಕಾರಿಯನ್ನಾಗಿ ಮಾಡಲಾಗದ: an intractable metal ಹದಮಾಡಲಾಗದ ಲೋಹ.
  4. ಗುಣಪಡಿಸಲಾಗದ; ಪರಿಹರಿಸಲಾಗದ; ಅಪರಿಹಾರ್ಯ: an intractable disease ಗುಣಪಡಿಸಲಾಗದ ರೋಗ.