intractability ಇನ್‍ಟ್ರಾಕ್ಟಬಿಲಿಟಿ
ನಾಮವಾಚಕ
  1. ಪಳಗಿಸಲಾರದಿರುವಿಕೆ; ಅಶಿಕ್ಷಣೀಯತೆ; ಅವಿನೇಯತೆ; ದುರ್ದುಮನೀಯತೆ; ಅದಮ್ಯತೆ; ದಾರಿಗೆ ತರಲಾಗದ ಸ್ವಭಾವ; ತಿದ್ದಲಾಗದ ಬುದ್ಧಿ, ಪ್ರವೃತ್ತಿ, ಗುಣ.
  2. ಅವಿಧೇಯತೆ; ಹಠಮಾರಿತನ; ಮೂರ್ಖತನ; ಮೊಂಡುತನ; ಉಚ್ಛೃಂಖಲಸ್ವಭಾವ ಯಾ ಪ್ರವೃತ್ತಿ; ಬಗ್ಗಿ ನಡೆಯದಿರುವಿಕೆ; ಹೇಳಿದಂತೆ ಕೇಳದ ಸ್ವಭಾವ.
  3. (ವಸ್ತುಗಳ ವಿಷಯದಲ್ಲಿ) (ಸುಲಭವಾಗಿ) ಬಳಕೆಯಲ್ಲಿ ತರಲಾಗದ ಲಕ್ಷಣ; ಹದಮಾಡಲಾಗದ ಗುಣ; ಕಾರ್ಯಕಾರಿಯನ್ನಾಗಿ ಮಾಡಲಾಗದಂತಿರುವುದು.
  4. ಅಪರಿಹಾರ್ಯತೆ; ಪರಿಹರಿಸಲಾಗದಿರುವಿಕೆ; ಗುಣಪಡಿಸಲಾಗದಿರುವಿಕೆ.