intracellular ಇನ್‍ಟ್ರಸೆಲ್ಯುಲರ್‍
ಗುಣವಾಚಕ

(ಜೀವವಿಜ್ಞಾನ) ಅಂತರ್ಜೀವಕೋಶ(ದ); ಜೀವಕೋಶದಲ್ಲಿ ಯಾ ಜೀವಕೋಶಗಳ ಒಳಗಡೆ ಇರುವ ಯಾ ನಡೆಯುವ.