intra- ಇನ್‍ಟ್ರ-
ಪೂರ್ವಪ್ರತ್ಯಯ

ಒಳಗೆ, ಒಳಗಡೆ, ಅಂತಃ; ಒಳಭಾಗದಲ್ಲಿ ಎಂಬ ಅರ್ಥಕೊಡುವ ಪದಗಳನ್ನು (ಸಾಮಾನ್ಯವಾಗಿ ಗುಣವಾಚಕಗಳಿಂದ ಬೇರೆ ಗುಣವಾಚಕಗಳನ್ನು) ರೂಪಿಸಲು ಬಳಸುವ ಪೂರ್ವಪ್ರತ್ಯಯ: intra-cranial, intra-mural.