intoxication ಇನ್‍ಟಾಕ್ಸಿಕೇಷನ್‍
ನಾಮವಾಚಕ
  1. ಅಮಲು; ಮತ್ತು; ಮಾದಕತೆ; ಮತ್ತೇರಿರುವಿಕೆ; ಅಮಲಿನಿಂದ ಪ್ರಜ್ಞೆ ಇಲ್ಲದಿರುವುದು.
  2. (ರೂಪಕವಾಗಿ) (ಭಾವಾತಿಶಯದಿಂದ) ಮೈಮರೆತಿರುವುದು; ಪರವಶತೆ.