intoxicate ಇನ್‍ಟಾಕ್ಸಿಕೇಟ್‍
ಸಕರ್ಮಕ ಕ್ರಿಯಾಪದ
  1. (ಮದ್ಯಕುಡಿಸಿ) ಅಮಲೇರಿಸು; ಮತ್ತು ಬರಿಸು.
  2. ಮಿತಿ ಈರಿ ಯಾ ತಡೆಯಲಾಗದಷ್ಟು ಉದ್ವೇಗಗೊಳಿಸು.
  3. (ರೂಪಕವಾಗಿ) ಆನಂದಪರವಶಗೊಳಿಸು; (ಭಾವಾತಿಶಯದಿಂದ) ಮೈಮರೆಸು: intoxicated with (or by) (ವ್ಯಕ್ತಿ ಯಾ ವಿಷಯದಿಂದ) ಮೈಮರೆತು; ಪರವಶನಾಗಿ.