intone ಇನ್‍ಟೋನ್‍
ಸಕರ್ಮಕ ಕ್ರಿಯಾಪದ
  1. (ಸ್ತುತಿಗೀತೆ, ಪ್ರಾರ್ಥನಾ ಗೀತೆ, ಮೊದಲಾದವನ್ನು) ರಾಗವಾಗಿ – ಹೇಳು, ಓದು, ವಾಚಿಸು, ಪಠಿಸು.
  2. ವಿಶಿಷ್ಟ ಧ್ವನಿಯಲ್ಲಿ ಉಚ್ಚರಿಸು.