intonation ಇನ್‍ಟನೇಷನ್‍
ನಾಮವಾಚಕ
  1. ರಾಗವಾಗಿ – ಓದುವುದು, ವಾಚಿಸುವುದು, ಪಠಿಸುವುದು.
  2. (ಚರ್ಚ್‍ ಸಂಗೀತ) (ಸರಳಗೀತೆಯ) ಪ್ರಾರಂಭದ ರಾಗಾಲಾಪನೆ.
  3. ಸಂಗೀತದ ಸ್ವರಗಳನ್ನು ಹಾಡುವುದು, ನುಡಿಯುವುದು.
  4. (ಭಾವಾನುಗುಣವಾಗಿ)
    1. ಧ್ವನಿಯ ಏರಿಳಿತ; ಉಚ್ಚಾರಣೆಯ ವಿಧಾನ.
    2. (ಉಚ್ಚಾರಣೆಯ) ಸ್ವರಾಘಾತ.