intolerantly ಇನ್‍ಟಾಲರಂಟ್‍ಲಿ
ಕ್ರಿಯಾವಿಶೇಷಣ

(ಮುಖ್ಯವಾಗಿ ಅನ್ಯಧರ್ಮ, ಇತರರ ಅಭಿಪ್ರಾಯ, ಮೊದಲಾದವನ್ನು) ಸೈರಿಸದೆ; ಸಹಿಸದೆ; ಅಸಹನೆಯಿಂದ.