intolerant ಇನ್‍ಟಾಲರಂಟ್‍
ಗುಣವಾಚಕ

(ಮುಖ್ಯವಾಗಿ ಅನ್ಯಧರ್ಮ, ಇತರರ ಅಭಿಪ್ರಾಯ, ಮೊದಲಾದವನ್ನು) ಸೈರಿಸದ; ಸಹಿಸದ; ಅಸಹಿಷ್ಣುವಾದ; ಸಹಿಷ್ಣುತೆಯಿಲ್ಲದ.