intolerance ಇನ್‍ಟಾಲರನ್ಸ್‍
ನಾಮವಾಚಕ

ಅಸಹಿಷ್ಣುತೆ; ಅಸಹನೆ; (ಮುಖ್ಯವಾಗಿ ಅನ್ಯ ಧರ್ಮ, ಇತರರ ಅಭಿಪ್ರಾಯ, ಮೊದಲಾದವನ್ನು) ಸೈರಿಸದಿರುವಿಕೆ; ಸಹಿಸದಿರುವಿಕೆ.