intolerableness ಇನ್‍ಟಾಲರಬ್‍ಲ್‍ನಿಸ್‍
ನಾಮವಾಚಕ

ಅಸಹನೀಯತೆ; ದುಸ್ಸಹ್ಯತೆ; ಸಹಿಲಾಗದಂತಿರುವಿಕೆ; ಅಸಹನೀಯತೆ; ತಾಳಲಾಗದ ಸ್ಥಿತಿ ಯಾ ಲಕ್ಷಣ; ದುಸ್ಸಹವಾದ ಸ್ವಭಾವ, ಗುಣ, ಸ್ಥಿತಿ.