intinction ಇಂಟಿಂಕ್‍ಷನ್‍
ನಾಮವಾಚಕ

(ಕ್ರೈಸ್ತಧರ್ಮ) (ಪ್ರಭುಭೋಜನ ಸಂಸ್ಕಾರದ ಪ್ರಸಾದ ಕೋರುವವನಿಗೆ ಎರಡೂ ಅಂಶಗಳು ಒಟ್ಟಾಗಿ ಲಭಿಸುವಂತೆ) ಪ್ರಭು ಭೋಜನದ ಬ್ರೆಡ್ಡನ್ನು ವೈನಿನಲ್ಲಿ ಅದ್ದುವುದು.