intimidator ಇಂಟಿಮಿಡೇಟರ್‍
ನಾಮವಾಚಕ

(ತಾನು ಹೇಳಿದಂತೆ ಮಾಡಿಸಲು ಇನ್ನೊಬ್ಬನನ್ನು) ಬೆದರಿಸುವವನು; ಭಯ ಹುಟ್ಟಿಸುವವನು; ಭಯೋತ್ಪಾದನೆ ಮಾಡುವವನು; ಬೆದರಿಕೆ ಹಾಕುವವನು; ತರ್ಜಕ.