intimidation ಇಂಟಿಮಿಡೇಷನ್‍
ನಾಮವಾಚಕ

(ಮುಖ್ಯವಾಗಿ ಒಬ್ಬನ ಮೇಲೆ ಪ್ರಭಾವ ಬೀರಿ, ಹೇಳಿದಂತೆ ಮಾಡಿಸಲಿಕ್ಕಾಗಿ ಹಾಕುವ) ಬೆದರಿಕೆ; ತರ್ಜನ; ಬೆದರಿಸುವುದು; ಭಯ ಹುಟ್ಟಿಸುವುದು; ಬೆದರಿಕೆಯುಂಟುಮಾಡುವುದು.