intimidate ಇಂಟಿಮಿಡೇಟ್‍
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಒಬ್ಬನ ನಡವಳಿಕೆ ಯಾ ವರ್ತನೆಯ ಮೇಲೆ ಪ್ರಭಾವ ಬೀರಿ, ಹೇಳಿದಂತೆ ಮಾಡಿಸಲು) ಬೆದರಿಸು; ಹೆದರಿಸು; ಭಯ ಹುಟ್ಟಿಸು; ಭಯೋತ್ಪಾದನೆ ಮಾಡು; ಬೆದರಿಕೆಯುಂಟುಮಾಡು.