intimation ಇಂಟಿಮೇಷನ್‍
ನಾಮವಾಚಕ
  1. (ವಿಷಯ, ಬಯಕೆ, ಮೊದಲಾದವನ್ನು) ತಿಳಿಸುವುದು; ಹೇಳುವುದು; ಸೂಚಿಸುವುದು; ಹೊರಗಡಹುವುದು; ಪ್ರಕಟಿಸುವುದು.
  2. ತಿಳಿವಳಿಕೆ; ಹೇಳಿಕೆ; ಸೂಚನೆ; ಪ್ರಕಟನೆ.
  3. ಸೂಚನೆ; (ಇಂಗಿತ ಯಾ ಭಾವವನ್ನು) ಸೂಚಿಸುವುದು ಯಾ ಸೂಚಿಸಿದ್ದು.
  4. (ನ್ಯಾಯಶಾಸ್ತ್ರ) ತಿಳಿವಳಿಕೆ; ಕಾನೂನುರೀತ್ಯಾ ಅಪೇಕ್ಷಿತವಾದುದನ್ನು ತಿಳಿಸಿ, ತಪ್ಪಿದಲ್ಲಿ ಒಳಗಾಗುವ ಶಿಕ್ಷೆಯನ್ನು ತಿಳಿಸುವ ಪ್ರಕಟನೆ.