intimater ಇಂಟಿಮೇಟರ್‍
ನಾಮವಾಚಕ

(ವಿಷಯ, ಬಯಕೆ, ಮೊದಲಾದವನ್ನು) ತಿಳಿಸುವವನು; ಹೇಳುವವನು; ಸೂಚಿಸುವವನು; ಹೊರಗೆಡಹುವವನು; ಪ್ರಕಟಪಡಿಸುವವನು.