intimacy ಇಂಟಿಮಸಿ
ನಾಮವಾಚಕ
  1. ಸಲಿಗೆ; ತುಂಬುಬಳಕೆ; ಹತ್ತಿರದ ಪರಿಚಯ.
  2. ಅನ್ಯೋನ್ಯತೆ; ಆಪ್ತತೆ; ಆತ್ಮೀಯತೆ.
  3. (ತಿಳಿವಳಿಕೆ, ಗಮನ, ಮೊದಲಾದವುಗಳ) ಸೂಕ್ಷ್ಮತೆ.
  4. (ಸೌಮ್ಯೋಕ್ತಿ) ಲೈಂಗಿಕ ಸಂಬಂಧ; ಸಂಭೋಗ.