See also 2intestine
1intestine ಇಂಟೆಸ್ಟಿನ್‍
ನಾಮವಾಚಕ

(ಏಕವಚನ ಯಾ ಬಹುವಚನದಲ್ಲಿ) ಕರುಳು; ಅಂತ್ರ; ಜಠರದ ಕೊನೆಯಿಂದ ಗುದದವರೆಗಿನ ಅನ್ನನಾಳದ ಭಾಗ.

ಪದಗುಚ್ಛ
  1. large intestine ದೊಡ್ಡ ಕರುಳು.
  2. small intestine ಚಿಕ್ಕ ಕರುಳು.
See also 1intestine
2intestine ಇಂಟೆಸ್ಟಿನ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) (ಯುದ್ಧ ಮೊದಲಾದವುಗಳ ವಿಷಯದಲ್ಲಿ) ಅಂತರ್‍; ಆಂತರ; ಒಳಗಿನ; ಅಂತರ್ದೇಶೀಯ; ಒಳದೇಶದ; ದೇಶದ ಪೌರರಲ್ಲೇ ಎರಡು ಪಕ್ಷಗಳಾಗಿ ಪರಸ್ಪರ ನಡೆಯುವ.
  2. ಅಂತರ್ದೈಹಿಕ; ದೇಹಗೊಳಗಿನ; ಮೈಯೊಳಗಿನ: intestine motion ಅಂತರ್ದೈಹಿಕ ಚಲನೆ; ಮೈಯೊಳಗಿನ ಚಲನೆ.