See also 2intestate
1intestate ಇಂಟೆಸ್ಟಟ್‍
ಗುಣವಾಚಕ

(ವ್ಯಕ್ತಿಯ ವಿಷಯದಲ್ಲಿ) ಉಯಿಲನ್ನು, ಮೃತ್ಯುಪತ್ರವನ್ನು ಯಾ ಮರಣ ಪತ್ರವನ್ನು – ಬರೆದಿಟ್ಟಿಲ್ಲದ: he died intestate ಉಯಿಲನ್ನು ಬರೆದಿಡದೆಯೇ ಅವನು ಸತ್ತುಹೋದ.

See also 1intestate
2intestate ಇಂಟೆಸ್ಟಟ್‍
ನಾಮವಾಚಕ

ಉಯಿಲನ್ನು ಯಾ ಮೃತ್ಯುಪತ್ರವನ್ನು ಬರೆದಿಡದೆ ಸತ್ತುಹೋದವನು.