intestacy ಇಂಟೆಸ್ಟಸಿ
ನಾಮವಾಚಕ

ಉಯಿಲು ರಹಿತ ಮರಣ; ಉಯಿಲಿಲ್ಲದ ಮರಣ; ಮೃತ್ಯು ಪತ್ರವಿಲ್ಲದ ಸಾವು; ಉಯಿಲನ್ನು ಬರೆದಿಡದೆ ಸತ್ತು ಹೋಗುವಿಕೆ.