interwind ಇಂಟರ್‍ವೈಂಡ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ interwound).

ಸಕರ್ಮಕ ಕ್ರಿಯಾಪದ(ವಸ್ತುಗಳ ವಿಷಯದಲ್ಲಿ) (ಒಂದರೊಳಗೊಂದನ್ನು ಯಾ ಒಂದರೊಡನೊಂದನ್ನು) ಸುತ್ತು; ಹೆಣೆ.

ಅಕರ್ಮಕ ಕ್ರಿಯಾಪದ

(ವಸ್ತುಗಳು ಒಂದರೊಳಗೊಂದು) ಸುತ್ತಿಕೊ; ಹೆಣೆದುಕೊ.