interweave ಇಂಟರ್‍ವೀವ್‍
ಸಕರ್ಮಕ ಕ್ರಿಯಾಪದ
(ಭೂತರೂಪ interwove, ಭೂತಕೃದಂತ interwoven).
  1. (ಒಂದರೊಡನೊಂದನ್ನು ಹಾಸುಹೊಕ್ಕಾಗಿ) ನೇಯು; ಹೆಣೆ.
  2. ಸಂಮಿಶ್ರಿಸು; ವಸ್ತುಗಳನ್ನು ಎಡೆಬಿಡದೆ, ಅನ್ಯೋನ್ಯವಾಗಿ – ಬೆರಸು.