interwar ಇಂಟರ್‍ವಾರ್‍
ಗುಣವಾಚಕ

ಯುದ್ಧಾಂತರ; ಅಂತರ ಕದನ; ಎರಡು ಯುದ್ಧಗಳ, ಮುಖ್ಯವಾಗಿ ಮೊದಲನೆ ಮತ್ತು ಎರಡನೆ ಮಹಾ ಯುದ್ಧಗಳ ನಡುವಣ ಕಾಲದಲ್ಲಿದ್ದ.