interventionism ಇಂಟರ್‍ವೆನ್ಷನಿಸಮ್‍
ನಾಮವಾಚಕ

ಹಸ್ತಕ್ಷೇಪ ವಾದ; ಮಧ್ಯಪ್ರವೇಶ ತತ್ತ್ವ; ಸರ್ಕಾರವು ಸ್ವದೇಶದ ಆರ್ಥಿಕ ವ್ಯವಹಾರದಲ್ಲಿ ಯಾ ಬೇರೊಂದು ದೇಶದ ರಾಜಕೀಯ ವ್ಯವಹಾರದಲ್ಲಿ ತಲೆಹಾಕುವುದನ್ನು ಸಮರ್ಥಿಸುವ ವಾದ.