intervention ಇಂಟರ್‍ವೆನ್ಷನ್‍
ನಾಮವಾಚಕ
  1. ಹಸ್ತಕ್ಷೇಪ; ನಡುವೆ ತಲೆಹಾಕುವುದು; ಮಧ್ಯೆ ಪ್ರವೇಶಿಸುವುದು.
  2. ಮಧ್ಯಸ್ಥಿಕೆ ಮಾಡುವುದು.
  3. ಮಧ್ಯಸ್ಥಿಕೆ.
  4. ಮಧ್ಯದಲ್ಲಿರುವ ವಸ್ತು.