intervener ಇಂಟರ್‍ವೀನರ್‍
ನಾಮವಾಚಕ

(ನ್ಯಾಯಶಾಸ್ತ್ರ) ಮಧ್ಯಪ್ರವೇಶಕ; ಅನಂತರದ ಕಕ್ಷಿ; ಮಧ್ಯ ಪ್ರವೇಶದ ಕಕ್ಷಿ; ನಡುವೆ ಹೊಕ್ಕ ಕಕ್ಷಿಗಾರ; ಪ್ರಾರಂಭದಲ್ಲಿ ಕಕ್ಷಿಯಾಗಿರದೆ ಮೊಕದ್ದಮೆ ನಡೆಯುತ್ತಿರುವಾಗ ನಡುವೆ ಸೇರುವ ವ್ಯಕ್ತಿ.