intervallic ಇಂಟರ್‍ವ್ಯಾಲಿಕ್‍
ಗುಣವಾಚಕ
  1. (ಕಾಲ, ದೇಶಗಳ ವಿಷಯದಲ್ಲಿ) ಮಧ್ಯಂತರದ; ನಡುವಣ ಅವಧಿಯ; ಅಂತರದ; ಅವಕಾಶದ; ವಿರಾಮದ; ಬಿಡುವಿನ; ತೆರಪಿನ; ವಿಚ್ಛಿತ್ತಿಯ.
  2. (ಸಂಗೀತ) ಸ್ಥಾಯಿಭೇದದ.