intertwinement ಇಂಟರ್‍ಟ್ವೈನ್‍ಮಂಟ್‍
ನಾಮವಾಚಕ

ಹೆಣಿಗೆ:

  1. ವಸ್ತುಗಳನ್ನು ಒಂದರೊಡನೊಂದಾಗಿ ಹೆಣೆಯುವುದು.
  2. (ವಸ್ತುಗಳ ವಿಷಯದಲ್ಲಿ, ಒಂದರೊಡನೊಂದು) ಹೆಣೆದುಕೊಳ್ಳುವುದು.