intertwine ಇಂಟರ್‍ಟ್ವೈನ್‍
ಸಕರ್ಮಕ ಕ್ರಿಯಾಪದ

(ವಸ್ತುಗಳನ್ನು ಒಂದರೊಡನೊಂದಾಗಿ) ಹೆಣೆ.

ಅಕರ್ಮಕ ಕ್ರಿಯಾಪದ

(ವಸ್ತುಗಳ ವಿಷಯದಲ್ಲಿ, ಒಂದರೊಡನೊಂದು) ಹೆಣೆದುಕೊ.