intertrigo ಇಂಟರ್‍ಟ್ರೈಗೋ
ನಾಮವಾಚಕ
(ಬಹುವಚನ intertrigos).

(ರೋಗಶಾಸ್ತ್ರ) ತೀಡುಗಳಲೆ; ಉಜ್ಜೂತ; ಒಂದು ಭಾಗದ ಚರ್ಮ ಇನ್ನೊಂದಕ್ಕೆ ಉಜ್ಜಿ ಉಜ್ಜಿ ಆಗುವ ಉರಿಯೂತ.