See also 2interstate
1interstate ಇಂಟರ್‍ಸ್ಟೇಟ್‍
ಗುಣವಾಚಕ

(ಅಮೆರಿಕನ್‍ ಪ್ರಯೋಗ) ಅಂತರರಾಜ್ಯ; ರಾಜ್ಯಗಳ ನಡುವೆ ಪರಸ್ಪರ ಇರುವ ಯಾ ನಡೆಯುವ (ಮುಖ್ಯವಾಗಿ ಅಮೆರಿಕದ ಸಂಸ್ಥಾನಗಳ ನಡುವೆ ನಡೆಯುವ).

See also 1interstate
2interstate ಇಂಟರ್‍ಸ್ಟೇಟ್‍
ನಾಮವಾಚಕ

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಅಂತರರಾಜ್ಯ ಮೋಟಾರುದಾರಿ; ಒಂದರಿಂದ ಇನ್ನೊಂದು ಸಂಸ್ಥಾನಕ್ಕೆ ಹಾದು ಹೋಗುವ ಮೋಟಾರು ದಾರಿ.