interspersion ಇಂಟರ್‍ಸ್ಪರ್ಷನ್‍
ನಾಮವಾಚಕ
  1. (ಬೇರೆ ವಸ್ತುಗಳ ನಡುವೆ) ಎರಚುವುದು; ಚೆಲ್ಲುವುದು; ಅಲ್ಲಲ್ಲಿ ಇಡುವುದು.
  2. ವೈವಿಧ್ಯಕರಣ; ಒಂದು ವಸ್ತುವಿನಲ್ಲಿ ಬೇರೆ ವಸ್ತುಗಳನ್ನು ಅಲ್ಲಲ್ಲಿರಿಸಿ ವೈವಿಧ್ಯಗೊಳಿಸುವುದು.