intersperse ಇಂಟರ್‍ಸ್ಪರ್ಸ್‍
ಸಕರ್ಮಕ ಕ್ರಿಯಾಪದ
  1. (ಬೇರೆ ವಸ್ತುಗಳ ನಡುವೆ) ಎರಚು; ಚೆಲ್ಲು; ಅಲ್ಲಲ್ಲಿ ಹಾಕು; ಅಲ್ಲಿ ಇಲ್ಲಿ ಇಡು.
  2. (ಒಂದು ವಸ್ತುವಿನ ನಡುವೆ ಬೇರೆ ವಸ್ತುಗಳನ್ನು ಅಲ್ಲಲ್ಲಿಡುವುದರ ಮೂಲಕ ಅದನ್ನು) ವೈವಿಧ್ಯಗೊಳಿಸು; ವಿಚಿತ್ರಗೊಳಿಸು.